ಜೆಡಿಎಸ್‌ ಗೆ ಸಿಎಂ, ಕಾಂಗ್ರೆಸ್‌ಗೆ ಡಿಸಿಎಂ: ಮಂತ್ರಿ ಯೋಗ ಯಾರಿಗೆ | Oneindia Kannada

2018-05-16 354

ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ನಡೆದಿರುವ ಪ್ರಾಥಮಿಕ ಚರ್ಚೆಯ ಪ್ರಕಾರ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದರಿಂದ ಆ ಪಕ್ಷಕ್ಕೆ 14 ಸಚಿವ ಸ್ಥಾನಗಳು ಹಂಚಿ ಹೋಗಲಿವೆ. ಇನ್ನು ಕಾಂಗ್ರೆಸ್‌ಗೆ 20 ಸಚಿವ ಸ್ಥಾನಗಳು ಸಿಗುವ ಸಾಧ್ಯತೆ ಇದ್ದು, ಆ ಪೈಕಿ ಎರಡು ಡಿಸಿಎಂ ಹುದ್ದೆಗಳೂ ದಕ್ಕಬಹುದು ಎನ್ನಲಾಗುತ್ತಿದೆ.

As H.D.Kumaraswamy will be chief minister from JDS and Congress will get deputy chief minister post according to sources.